ನ್ಯಾಕ್ ಸಂಸ್ಥೆಯಿಂದ ಬಿ++ ಶ್ರೇಣಿಯಲ್ಲಿ ಮಾನ್ಯತೆ ಪಡೆದಿದೆ.   
ನ್ಯಾಕ್ ಸಂಸ್ಥೆಯು ನೇಮಿಸಲ್ಪಟ್ಟ ಪೀರ್ ತಂಡದ ಶಿಫಾರಸ್ಸಿನ ಮೇರೆಗೆ, ಎ. ಟಿ. ಎನ್. ಸಿ. ಕಾಲೇಜಿಗೆ 2.80 ರ ಸಿ.ಜಿ.ಪಿ.ಎ ರೊಂದಿಗೆ ಬಿ++ ಶ್ರೀಣಿಯಲ್ಲಿ ಡಿಸೆಂಬರ್ 12, 2027ರ ವರೆಗೆ ಮಾನ್ಯತೆ ನೀಡಿ ಘೋಷಿಸಿದೆ..   

   ದೃಷ್ಟಿಕೋನ   
ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಮುಟ್ಟುವ ಮತ್ತು ಉನ್ನತ ಗುರಿ ಸಾಧಿಸುವ ಬದ್ಧತೆ, ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಅಸ್ತಿಗಳನ್ನಾಗಿ ರೂಪಿಸುವುದು, ರಾಷ್ಟ್ರೀಯ ಸಂಪತ್ತಿನ ನಿರ್ಮಾಣದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ರಾಷ್ಟ್ರೀಯ ಮೌಲ್ಯಗಳಾದ ಪರಿಪೂರ್ಣ ವ್ಯಕ್ತಿತ್ವ, ಅಚಲ ರಾಷ್ಟ್ರಭಕ್ತಿ, ತ್ಯಾಗ ಮತ್ತು ನೈತಿಕತೆ...   

   ಧ್ಯೇಯಗಳು
ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಈ ಸಂಸ್ಥೆಯು ಶ್ರೇಷ್ಠತೆಯ ಮಟ್ಟದಲ್ಲಿ ಮುಂದಾಳುತ್ವ ವಹಿಸಲು ನೆರವಾಗುವುದು.

ಜಾಗತಿಕ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದು. ಪರಿಣಾಮವಾಗಿ ಸಾಮಾಜಿಕ ಪರಿವರ್ತನೆಗೆ ಸಿದ್ಧಗೊಳಿಸುವುದು‍..  

   ನ್ಯಾಕ್ ಸಂಸ್ಥೆಯಿಂದ ಬಿ ಶ್ರೇಣಿಯಲ್ಲಿ ಮಾನ್ಯತೆ ಪಡೆದಿದೆ.   
ನ್ಯಾಕ್ ಸಂಸ್ಥೆಯು ನೇಮಿಸಲ್ಪಟ್ಟ ಪೀರ್ ತಂಡದ ಶಿಫಾರಸ್ಸಿನ ಮೇರೆಗೆ, ಎ. ಟಿ. ಎನ್. ಸಿ. ಕಾಲೇಜಿಗೆ 2.56 ರ ಸಿ.ಜಿ.ಪಿ.ಎ ರೊಂದಿಗೆ ಬಿ ಶ್ರೀಣಿಯಲ್ಲಿ ಮೇ 24, 2021ರ ವರೆಗೆ ಮಾನ್ಯತೆ ನೀಡಿ ಘೋಷಿಸಿದೆ..